ideation ಐಡಿಏಷನ್‍
ನಾಮವಾಚಕ

ಭಾವನೆ; ಭಾವಕಲ್ಪನೆ; ಪ್ರತ್ಯಕ್ಷವಲ್ಲದ ವಿಷಯಗಳನ್ನು ಮನಸ್ಸಿನಲ್ಲಿ ಕಲ್ಪಿಸುವುದು, ಮಾನಸಿಕವಾಗಿ ಭಾವಿಸುವುದು.