ideate ಐಡಿಏಟ್‍
ಸಕರ್ಮಕ ಕ್ರಿಯಾಪದ

ಕಲ್ಪನೆ ಮಾಡು; ಕಲ್ಪಿಸು; ಭಾವಿಸು: a state which Plato ideated ಪ್ಲೇಟೋ ಕಲ್ಪಿಸಿದ ರಾಜ್ಯ.

ಅಕರ್ಮಕ ಕ್ರಿಯಾಪದ

ಕಲ್ಪನೆಗಳನ್ನು ರೂಪಿಸು; ಭಾವನೆಗಳನ್ನು ಕಲ್ಪಿಸು.