ideally ಐಡಿಅಲಿ
ಕ್ರಿಯಾವಿಶೇಷಣ
  1. ಆದರ್ಶಪ್ರಾಯವಾಗಿ; ಆದರ್ಶಕ್ಕನುಗುಣವಾಗಿ; ಆದರ್ಶರೂಪದಲ್ಲಿ; ಪರಿಪೂರ್ಣವಾಗಿ.
  2. ಕಲ್ಪನೆಯಲ್ಲಿ; ಭಾವನೆಯಲ್ಲಿ.
  3. ತಾತ್ತ್ವಿಕವಾಗಿ; ಸೈದ್ಧಾಂತಿಕವಾಗಿ.