idealize ಐಡಿಅಲೈಸ್‍
ಸಕರ್ಮಕ ಕ್ರಿಯಾಪದ
  1. ಆದರ್ಶೀಕರಿಸು:
    1. ಆದರ್ಶವಾಗಿ ಮಾಡು.
    2. ಆದರ್ಶವಾಗಿ ಪರಿಭಾವಿಸು, ಪರಿಗಣಿಸು.
  2. ಆದರ್ಶ ಪರಿಪೂರ್ಣತೆಗೆ ಯಾ ಶ್ರೇಷ್ಠತೆಗೆ ಏರಿಸು.
ಅಕರ್ಮಕ ಕ್ರಿಯಾಪದ
  1. ಆದರ್ಶೀಕರಿಸು; ಆದರ್ಶರೂಪದಲ್ಲಿ ಯಾ ರೀತಿಯಲ್ಲಿ ನಿರೂಪಿಸು.
  2. ಆದರ್ಶಗಳನ್ನು ಯಾ ಆದರ್ಶವನ್ನು – ಕಲ್ಪಿಸು, ರೂಪಿಸು.