idealization ಐಡಿಅಲೈಸೇಷನ್‍
ನಾಮವಾಚಕ
  1. ಆದರ್ಶೀಕರಣ.
  2. ಆದರ್ಶೀಕರಿಸಿದುದು; ಆದರ್ಶೀಕೃತವಾದುದು; ಆದರ್ಶವೆಂದು ರೂಪಿಸಲಾದ ವಿಷಯ, ವಸ್ತು, ಮೊದಲಾದವು.