ideality ಐಡಿಆಲಿಟಿ
ನಾಮವಾಚಕ
  1. ಆದರ್ಶತೆ; ಆದರ್ಶವಾಗಿರುವಿಕೆ.
  2. ಕಲ್ಪನಾಶಕ್ತಿ; ವಿಭಾವನಾಶಕ್ತಿ.
  3. ಆದರ್ಶೀಕರಣತೆ; ಆದರ್ಶೀಕರಿಸುವ ಶಕ್ತಿ, ಸಾಮರ್ಥ್ಯ.
  4. (ತತ್ತ್ವಶಾಸ್ತ್ರ) ಭಾವನಾಮಾತ್ರತೆ; ವಾಸ್ತವದಲ್ಲಿ ಇಲ್ಲದೆ ಕೇವಲ ಭಾವನೆಯ ರೂಪದಲ್ಲಿ ಮಾತ್ರ ಇರುವಂಥದು.