idealistic ಐಡಿಅಲಿಸ್ಟಿಕ್‍
ಗುಣವಾಚಕ
  1. ಆದರ್ಶಾತ್ಮಕ:
    1. ಆದರ್ಶ ಲಕ್ಷಣದ, ಸ್ವರೂಪದ-ಗುಣಗಳಿರುವ.
    2. ಆದರ್ಶವಾದಿಯ; ಆದರ್ಶವಾದಿಗೆ ಸಂಬಂಧಿಸಿದ.
  2. ಆದರ್ಶನಿಷ್ಠ; ಆದರ್ಶಗಳಲ್ಲಿ ಶ್ರದ್ಧೆಯಿರುವ.
  3. ಭಾವನಾತ್ಮಕ.
  4. ಕಲ್ಪಿತ ಪ್ರಪಂಚಕ್ಕೆ ಸೇರಿದ; ವ್ಯಾವಹಾರಿಕ ಜಗತ್ತಿಗೆ ದೂರವಾದ.