idealist ಐಡಿಅಲಿಸ್ಟ್‍
ನಾಮವಾಚಕ
  1. ಆದರ್ಶವಾದಿ; ಉದಾತ್ತವಾದ ಧ್ಯೇಯದಲ್ಲಿ ನಿಷ್ಠೆಯುಳ್ಳವನು.
  2. (ತತ್ತ್ವಶಾಸ್ತ್ರ) ವಿಜ್ಞಾನವಾದಿ; ಭಾವನಾವಾದಿ.
  3. ಆದರ್ಶ ನಿರೂಪಕ; ವಸ್ತುಗಳು ನಿಜವಾಗಿ ಇರುವಂತೆ ನಿರೂಪಿಸುವ ಬದಲು ಇರಬೇಕಾದಂತೆ ಚಿತ್ರಿಸುವವ.
  4. ಕನಸಿಗ; ಕಾಲ್ಪನಿಕ ಪ್ರಪಂಚದಲ್ಲಿ ವಿಹರಿಸುವವನು; ವ್ಯವಹಾರ ಜ್ಞಾನವಿಲ್ಲದವನು.