idealess ಐಡಿಅಲಿಸ್‍
ಗುಣವಾಚಕ

ಕಲ್ಪನಾರಹಿತ; ಆಲೋಚನಾಶೂನ್ಯ; ಯಾವುದೇ ಕಲ್ಪನೆ, ವಿಚಾರ, ಆಲೋಚನೆ, ಭಾವನೆ, ಯೋಜನೆ, ಮನೋಭಾವನೆ, ಉದ್ದೇಶ, ಮೊದಲಾದವುಗಳಿಲ್ಲದ.