id ಇಡ್‍
ನಾಮವಾಚಕ

ಇಡ್‍:

  1. (ಜೀವವಿಜ್ಞಾನ) ಜೀವಿಯ ಆನುವಂಶೀಯತೆಯನ್ನು ನಿರ್ಧರಿಸುವ ಕೋಶ ದ್ರವ್ಯಭಾಗದ ಏಕಮಾನ.
  2. (ಮನಶ್ಶಾಸ್ತ್ರ) ಪ್ರಾಕೃತ ಪ್ರವೃತ್ತಿ; ಪ್ರಕೃತಿದತ್ತ ಪ್ರವೃತ್ತಿ; ಸುಪ್ತವಾಸನೆ; ವ್ಯಕ್ತಿಯ ಆನುವಂಶಿಕ ಪ್ರವೃತ್ತಿಗಳಿಗೆ ಮೂಲವಾದ ಸುಪ್ತ ಪ್ರಜ್ಞೆಯ ಅಂಶ.
ID
ಸಂಕ್ಷಿಪ್ತ
  1. (ಅಮೆರಿಕನ್‍ ಪ್ರಯೋಗ) Idaho.
  2. (ಅಮೆರಿಕನ್‍ ಪ್ರಯೋಗ) identification, identity.