icy ಐಸಿ
ಗುಣವಾಚಕ
  1. ಹಿಮಮಯ; ಹಿಮಾವೃತ; ನೀರ್ಗಲ್ಲಿನಿಂದ ತುಂಬಿದ.
  2. ಬಹಳ ಚಳಿಯ; ಅತಿಶೀತಲದ; ಶೈತ್ಯದ; ತಣ್ಣಗೆ ಕೊರೆಯುವ.
  3. (ರೂಪಕವಾಗಿ) ಆದರವಿಲ್ಲದ; ನಿರಾದರ; ಜಡವಾಗಿರುವ; ನಿರುತ್ಸಾಹದ; ಬಿಸುಪಿಲ್ಲದ: icy manners ಆದರಶೂನ್ಯ ನಡವಳಿಕೆ.