iconoscope ಐಕಾನಸ್ಕೋಪ್‍
ನಾಮವಾಚಕ

(ಟೆಲಿವಿಷನ್‍) ಬಿಂಬದರ್ಶಕ; ದ್ಯುತಿಚಿತ್ರವನ್ನು ರೇಡಿಯೋ ಅಲೆಗಳಾಗಿ ಪರಿವರ್ತಿಸುವುದಕ್ಕೆ ಪೂರ್ವಭಾವಿಯಾಗಿ ಅದನ್ನು ವಿದ್ಯುತ್‍ ಪ್ರವಾಹಗಳನ್ನಾಗಿ ಪರಿವರ್ತಿಸುವ ಉಪಕರಣ.