iconometry ಐಕನಾಮಿಟ್ರಿ
ನಾಮವಾಚಕ

ಬಿಂಬಮಾಪನ; ಒಂದು ಪ್ರದೇಶದ ಛಾಯಾಚಿತ್ರಗಳಿಂದ ಅದರ ಅಳತೆಗಳನ್ನು ತೆಗೆದುಕೊಂಡು ಅವನ್ನು ನಕಾಸೆಗೆ ಯಾ ಸರ್ವೆಗೆ ಬಳಸುವುದು.