iconography ಐಕನಾಗ್ರಹಿ
ನಾಮವಾಚಕ
  1. ಪ್ರತಿಮಾಶಿಲ್ಪ; ಮೂರ್ತಿಶಿಲ್ಪ; ಮೂರ್ತಿಚಿತ್ರಣ; ಯಾವುದೇ ವಿಷಯವನ್ನು ಚಿತ್ರದ ಯಾ ಪ್ರತಿಮೆಯ ಮೂಲಕ ನಿರೂಪಿಸುವುದು.
  2. ಸಚಿತ್ರಪುಸ್ತಕ; ಚಿತ್ರಗಳೇ ಪ್ರಧಾನವಾಗಿರುವ ಪುಸ್ತಕ.
  3. ಪ್ರತಿಮಾಶಾಸ್ತ್ರ; ಚಿತ್ರ, ಶಿಲ್ಪ, ಮೊದಲಾದವುಗಳನ್ನು ವಿವರಿಸುವ ಗ್ರಂಥ.
  4. ಪ್ರತಿಮಾಧ್ಯಯನ; ಮುಖ್ಯವಾಗಿ ಒಬ್ಬ ವ್ಯಕ್ತಿಯನ್ನು ಕುರಿತ ಚಿತ್ರ ಯಾ ಶಿಲ್ಪಗಳ ಅಧ್ಯಯನ.