iconographical ಐಕನಗ್ರಾಹಿಕಲ್‍
ಗುಣವಾಚಕ
  1. ಮೂರ್ತಿ ಶಿಲ್ಪದ ಯಾ ಅದಕ್ಕೆ ಸಂಬಂಧಿಸಿದ.
  2. ಚಿತ್ರೀಯ; ಒಂದು ವಿಷಯವನ್ನು ಚಿತ್ರ, ರೇಖನಗಳಿಂದ ನಿರೂಪಿಸುವ ಯಾ ವರ್ಣಿಸುವ.
  3. ಸಚಿತ್ರ; ಚಿತ್ರಪ್ರಧಾನವಾದ.
  4. ಮೂರ್ತಿ ಶಿಲ್ಪಿಯ; ಪ್ರತಿಮಾ ವಿವರಣೆಗಳನ್ನುಳ್ಳ; ಚಿತ್ರ, ಶಿಲ್ಪ ಮೊದಲಾದವನ್ನು ವಿವರಿಸುವ.