iconoclastic ಐಕಾನಕ್ಲಾಸ್ಟಿಕ್‍
ಗುಣವಾಚಕ
  1. ವಿಗ್ರಹ ಭಂಜಕ; ವಿಗ್ರಹಗಳನ್ನು ಒಡೆದು ಹಾಕಬೇಕೆನ್ನುವ.
  2. ಶ್ರದ್ಧಾಭಂಜಕ; ಪ್ರಿಯವೆಂದೆಣಿಸಿದ ಭಾವನೆಗಳನ್ನು ಖಂಡಿಸುವ.