iconoclast ಐಕಾನಕ್ಲಾಸ್ಟ್‍
ನಾಮವಾಚಕ
  1. ಮೂರ್ತಿಭಂಜಕ; ವಿಗ್ರಹಭಂಜಕ; ಮುಖ್ಯವಾಗಿ ಪೌರಸ್ತ್ಯ ಚರ್ಚುಗಳಲ್ಲಿ ಮೂರ್ತಿಪೂಜೆಗೆ ವಿರೋಧವಾಗಿ ಕ್ರಿಸ್ತಶಕ 8-9ನೆಯ ಶತಮಾನಗಳಲ್ಲಿ ನಡೆದ ಚಳುವಳಿಯಲ್ಲಿ ಭಾಗವಹಿಸಿದವನು ಯಾ $16-17$ನೆ ಶತಮಾನದ ಪ್ಯೂರಿಟನ್‍.
  2. ಶ್ರದ್ಧಾಭಂಜಕ; ಪ್ರಿಯವೆಂದೆಣಿಸಿದ ನಂಬಿಕೆ, ಭಾವನೆಗಳನ್ನು ಖಂಡಿಸುವವನು.