iconic ಐಕಾನಿಕ್‍
ಗುಣವಾಚಕ
  1. ಪ್ರತಿಮೆಯ; ವಿಗ್ರಹದ.
  2. ಪ್ರತಿಮಾರೂಪದ; ವಿಗ್ರಹದಂತಿರುವ.
  3. (ಶಿಲ್ಪದ ವಿಷಯದಲ್ಲಿ) ಸಾಂಪ್ರದಾಯಿಕ; ಸಾಂಪ್ರದಾಯಿಕ ಮಾದರಿಯನ್ನನುಸರಿಸಿದ.