icon ಐಕಾ(ಕ)ನ್‍
ನಾಮವಾಚಕ
  1. ಮೂರ್ತಿ; ಪ್ರತಿಮೆ; ವಿಗ್ರಹ; ಬಿಂಬ.
  2. (ಗ್ರೀಕ್‍ ಚರ್ಚಿನಲ್ಲಿ) ಪೂಜನೀಯರೆಂದು ಗಣಿಸಲಾದ ಏಸುಕ್ರಿಸ್ತ, ಸಂತರು, ಮೊದಲಾದವರ ಪವಿತ್ರ ಶಿಲ್ಪ, ಚಿತ್ರ, ಶಬಲಚಿತ್ರ, ಮೊದಲಾದವು.