icing ಐಸಿಂಗ್‍
ನಾಮವಾಚಕ
  1. ಸಕ್ಕರೆ ಅಲಂಕಾರ; ಶರ್ಕರಾಲಂಕರಣ; ಕೇಕ್‍ ಮೊದಲಾದ ಭಕ್ಷ್ಯಗಳ ಮೇಲೆ ಸಕ್ಕರೆ ಪಾಕ ಹರವಿ ಅಲಂಕರಿಸುವುದು.
  2. (ಮುಖ್ಯವಾಗಿ ಪಾನೀಯಗಳಿಗೆ) ಮಂಜುಗಡ್ಡೆ ಹಾಕಿ ತಂಪಾಗಿಸುವುದು.
  3. (ವಿಮಾನದ ಮೇಲೆ) ಹಿಮಾಚ್ಛಾದನ; ಹಿಮದ ಪದರು ಕಟ್ಟುವುದು; ಮಂಜುಗಡ್ಡೆಗಳು ಮುಚ್ಚಿಕೊಳ್ಳುವುದು.