icily ಐಸಿಲಿ
ಕ್ರಿಯಾವಿಶೇಷಣ
  1. ಹಿಮಶೀತದಿಂದ; ಕೊರೆಯುತ್ತ; ತೀರ ಚಳಿಚಳಿಯಾಗಿ: the wind blew icily cold ಗಾಳಿ ಬಹಳ ಚಳಿಚಳಿಯಾಗಿ ಬೀಸಿತು.
  2. ಆದರಶೂನ್ಯವಾಗಿ; ನಿರುತ್ಸಾಹದಿಂದ: an icily unenthusiastic audience ಆದರಶೂನ್ಯ, ನಿರುತ್ಸಾಹಭರಿತ – ಪ್ರೇಕ್ಷಕರು.