icicle ಐಸಿಕ(ಕ್‍)ಲ್‍
ನಾಮವಾಚಕ

ಹಿಮಬಿಳಲು; ಹಿಮದ, ನೀರ್ಗಲ್ಲ-ತೊಂಗಲು; ಮಾಳಿಗೆಯಿಂದ ತೊಟ್ಟಿಕ್ಕುವ ನೀರು ಹನಿಗಳು ಹಾಗೆಯೇ ಘನೀಭವಿಸಿ ತೂಗು ಬಿದ್ದಿರುವ ಹಿಮದ ಚೂಪು ಕೊನೆಗಳು.