ichthyosis ಇಕ್ತಿಓಸಿಸ್‍
ನಾಮವಾಚಕ
(ಬಹುವಚನ ichthyoses ಉಚ್ಚಾರಣೆ ಇಕ್ತಿಓಸೀಸ್‍).

ಇಕ್ತಿಯೋಸಿಸ್‍; ಮತ್ಸ್ಯವ್ಯಾಧಿ; ಈನುದೊಗಲು ರೋಗ; ಹೊರಚರ್ಮ ಹರುಕಲಾಗಿ ಈನಿನ ಹೊರಮೈಯಂತೆ ಚೆಕ್ಕೆಚೆಕ್ಕೆಯಂತಾಗುವ ಒಂದು ಚರ್ಮರೋಗ.