ichthyosaurus ಇಕ್ತಿಅಸಾರಸ್‍
ನಾಮವಾಚಕ

ಇಕ್ತಿಯಸಾರಸ್‍; ಈನುಗೌಳಿ; ದೊಡ್ಡತಲೆ, ಒಂದು ದಿಕ್ಕಿನಲ್ಲಿ ಚೂಪಾಗುವ ದೇಹ, ಉದ್ದಬಾಲ, ನಾಲ್ಕು ಈಜು ರೆಕ್ಕೆಗಳು ಇರುವ, ನಷ್ಟವಂಶದ ಒಂದು ಸಮುದ್ರಜೀವಿ. Figure: ichthtosaurus