ichor ಐಕಾರ್‍
ನಾಮವಾಚಕ
  1. (ಗ್ರೀಕ್‍ ಪುರಾಣ) ದೇವರುಧಿರ; ದೇವರಕ್ತ; ದೇವತೆಗಳ ಧಮನಿಗಳಲ್ಲಿ ರಕ್ತದಂತೆ ಹರಿಯುವ ದ್ರವ.
  2. (ಕಾವ್ಯಪ್ರಯೋಗ) ರಕ್ತದಂಥ ದ್ರವ.
  3. (ರೋಗಶಾಸ್ತ್ರ) ರಸಿಕೆ; ಗಾಯ ಮೊದಲಾದವುಗಳಿಂದ ಜಿನುಗುವ ಕಟುದ್ರವ.