ichneumon ಇಕ್‍ನ್ಯೂಮನ್‍
ನಾಮವಾಚಕ

ಇಕ್‍ನ್ಯೂಮನ್‍:

  1. ಮೊಸಳೆ ಮೊಟ್ಟೆಗಳನ್ನು ಹಾಳುಗೆಡಹುವ, ಮುಂಗುಸಿ ಬಳಗದ, ಉತ್ತರ ಆಹ್ರಿಕ ಮೊದಲಾದ ಕಡೆಗಳಲ್ಲಿನ ಕಂದುಬಣ್ಣದ ಚತುಷ್ಪಾದಿ.
  2. ಇನ್ನೊಂದು ಕೀಟದ ಲಾರ್ವದ ಮೇಲೋ ಒಳಗೋ ಮೊಟ್ಟೆ ಇಡುವ ಒಂದು ಪರೋಪಜೀವಿ ಕೀಟ.