iceman ಐಸ್‍ಮನ್‍
ನಾಮವಾಚಕ
(ಬಹುವಚನ icemen).
  1. ಹಿಮಚರ; ಹಿಮದ ಗಡ್ಡೆಯ ಮೇಲೆ ಹಾದು ಹೋಗುವುದರಲ್ಲಿ ನಿಪುಣ.
  2. ಮಂಜುಗಡ್ಡೆ ಮಿಠಾಯಿಗಾರ.
  3. ಹಿಮವ್ಯಾಪಾರಿ; ಮಂಜುಗಡ್ಡೆಯನ್ನು ಮಾರುವವನು.