ice-water ಐಸ್‍ವಾಟರ್‍
ನಾಮವಾಚಕ

ಐಸ್‍ನೀರು; ಮಂಜುಗಡ್ಡೆಯಿಂದ ತಯಾರಿಸಿದ ಯಾ ಮಂಜುಗಡ್ಡೆ ಹಾಕಿ ತಣ್ಣಗಾಗಿಸಿದ ನೀರು.