ice-run ಐಸ್‍ರನ್‍
ನಾಮವಾಚಕ
  1. ನೀರ್ಗಲ್ಲ ಜಾಡು; ಹಿಮದಾರಿ; ಹಿಮಪಥ; ಜಾರುಬಂಡಿಗಳಿಗಾಗಿ ಹಿಮದ ಮೇಲೆ ಮಾಡಿದ ಕೃತಕ ಹಾದಿ.
  2. ಹಿಮಭಂಗ; ನೀರ್ಗಲ್ಲೊಡೆತ; ಹಿಮಗಟ್ಟಿದ ನದಿಯಲ್ಲಿ ವಸಂತದ ಯಾ ಬೇಸಿಗೆಯ ಪ್ರಾರಂಭ ಕಾಲದಲ್ಲಿ, ಹಿಮದ ಗಡ್ಡೆಗಳು ಬೇಗ ಒಡೆದು ಕರಗುವುದು.