ice-plant ಐಸ್‍ಪ್ಲಾಂಟ್‍
ನಾಮವಾಚಕ

ಹಿಮಗಿಡ; ಮೆಸೆಂಬ್ರಿಯಾಂತಮಮ್‍ ಕ್ರಿಸ್ಟಲಿನಂ ಕುಲಕ್ಕೆ ಸೇರಿದ, ಎಲೆಗಳ ಮೇಲೆ ಮಂಜುಗಡ್ಡೆ ಹರಳುಗಳಿರುವಂತೆ ಕಾಣುವ ಒಂದು ಗಿಡ.