ice-pick ಐಸ್‍ಪಿಕ್‍
ನಾಮವಾಚಕ
  1. ಹಿಮಪಿಕಾಸಿ; ಹಿಮವನ್ನು ಕೆತ್ತಲು ಬಳಸುವ ಎಲೆಗುದ್ದಲಿ.
  2. ಐಸ್‍ಸೂಜಿ; ಹಿಮಶಲಾಕೆ; ಮಂಜುಗಡ್ಡೆಯನ್ನು ಚೂರುಮಾಡಲು ಬಳಸುವ ಹಿಡಿಕೆಯಿರುವ ದಪ್ಪಸೂಜಿ.