ice-pack ಐಸ್‍ಪ್ಯಾಕ್‍
ನಾಮವಾಚಕ
  1. ಸಮುದ್ರದಲ್ಲಿ ದಪ್ಪ ಮಂಜುಗಡ್ಡೆ ಚೂರುಗಳು ತೇಲುತ್ತಿರುವ ವಿಶಾಲಪ್ರದೇಶ.
  2. ಐಸ್‍ಚೀಲ; ಹಿಮಚೀಲ; ದೇಹವನ್ನು ತಣ್ಣಗಾಗಿಸಲು ಬಳಸುವ ಹಿಮಗಡ್ಡೆ ತುಂಬಿದ ಚೀಲ ಮೊದಲಾದವು.
  3. (ವೈದ್ಯಶಾಸ್ತ್ರ) ಹಿಮತೊಟ್ಟಿ; ಶೀತಚಿಕಿತ್ಸೆಯಲ್ಲಿ ರೋಗಿಯನ್ನು ಮಲಗಿಸಿಡಲು ಬಳಸುವ ಮಂಜುಗಡ್ಡೆ ತುಂಬಿದ ಸ್ನಾನದ ತೊಟ್ಟಿ ಮೊದಲಾದವು.