ice-cap ಐಸ್‍ಕ್ಯಾಪ್‍
ನಾಮವಾಚಕ

ಹಿಮಟೋಪಿ; ಹಿಮ ಕವಚ; ಧ್ರುವ ಪ್ರದೇಶಗಳಲ್ಲಿ ಭೂಮಿಯನ್ನು ಮುಚ್ಚಿರುವ ವಿಸ್ತಾರವಾದ ಮಂಜುಗಡ್ಡೆಯ ಹಾಳೆ.