ice-bound ಐಸ್‍ಬೌಂಡ್‍
ಗುಣವಾಚಕ
  1. ಹಿಮಾವೃತ; ನೀರ್ಗಲ್ಲಿನಿಂದ, ಹಿಮಗಡ್ಡೆಯಿಂದ ಆವರಿಸಿದ: an ice-bound ship ನೀರ್ಗಲ್ಲಿನಿಂದ ಸುತ್ತುವರಿದ ಹಡಗು.
  2. ಹಿಮರುದ್ಧ; ಹಿಮಬದ್ಧ; ಹಿಮಗಡ್ಡೆಯಿಂದ ತಡೆಯಲ್ಪಟ್ಟ, ಮುಚ್ಚಲ್ಪಟ್ಟ: an ice-bound harbour ಹಿಮರುದ್ಧ ಬಂದರು.