ice-boat ಐಸ್‍ಬೋಟ್‍
ನಾಮವಾಚಕ

ನೀರ್ಗಲ್ಲದೋಣಿ; ಹಿಮದೋಣಿ:

  1. ನೀರ್ಗಲ್ಲ ಮೇಲೆ ಚಲಿಸುವಂತೆ ಗಾಲಿಗಳ ಮೇಲೆ ಏರಿಸಿರುವ ದೋಣಿ.
  2. ನದಿ ಮೊದಲಾದವುಗಳ ಮೇಲೆ ಕಟ್ಟಿರುವ ನೀರ್ಗಲ್ಲ ಪದರವನ್ನು ಒಡೆಯಲು ಬಳಸುವ ದೋಣಿ.