ice-axe ಐಸ್‍ಆಕ್ಸ್‍
ನಾಮವಾಚಕ

ಹಿಮಗೊಡಲಿ; ಆಲ್ಪ್‍‘ ಮೊದಲಾದ ಹಿಮಪರ್ವತಗಳನ್ನು ಹತ್ತುವವರು ಹಿಮಗಡ್ಡೆಯ ಮೇಲೆ ಮೆಟ್ಟಿಲು ಕಡಿಯಲು ಬಳಸುವ ಕೊಡಲಿ. Figure: ice-axe