ibis ಐಬಿಸ್‍
ನಾಮವಾಚಕ

ಐಬಿಸ್‍; ಬಾಗುಕೊಕ್ಕಿನ ಬೆಳ್ಳಕ್ಕಿ; ಬೆಚ್ಚನೆಯ ಹವೆ ಇರುವ ಪ್ರದೇಶಗಳ ಸರೋವರಗಳಲ್ಲಿ ಮತ್ತು ಜವುಗುಗಳಲ್ಲಿ ವಾಸಿಸುವ, ಬಾಗು ಕೊಕ್ಕಿನ, ಕೊಕ್ಕರೆಯಂಥ ಹಕ್ಕಿ. Figure: sacred ibis

ಪದಗುಚ್ಛ

sacred ibis ಪವಿತ್ರ ಐಬಿಸ್‍; ಪ್ರಾಚೀನ ಈಜಿಪ್ಟಿನವರು ಪೂಜಿಸುತ್ತಿದ್ದ, ಬಿಳಿಯ ಐಬಿಸ್‍ ಹಕ್ಕಿ.