ibex ಐಬೆಕ್ಸ್‍
ನಾಮವಾಚಕ
(ಬಹುವಚನ ibexes).

ಐಬೆಕ್ಸ್‍; ಆಲ್ಪ್‍‘ ಮತ್ತು ಅಪೆನೈನ್‍ ಪರ್ವತಗಳ ಮೇಲೆ, ಮುಖ್ಯವಾಗಿ ಎತ್ತರದ ಪ್ರದೇಶಗಳಲ್ಲಿ ಜೀವಿಸುವ, ಹಿಂದಕ್ಕೆ ಬಾಗಿದ ಉದ್ದನೆಯ ಕೊಂಬುಗಳುಳ್ಳ ಕಾಡು ಮೇಕೆ, ಹೋತ. Figure: ibex