iambus ಐಆಂಬಸ್‍
ನಾಮವಾಚಕ
(ಬಹುವಚನ iambuses, ಯಾ iambi ಉಚ್ಚಾರಣೆ ಐಆಂಬೈ).

ಅಯಾಂಬಸ್‍:

  1. (ಇಂಗ್ಲಿಷ್‍ ಛಂದಸ್ಸು) ಒಂದು ಸ್ವರಭಾರವಿಲ್ಲದ ಅಕ್ಷರ, ತರುವಾಯ ಒಂದು ಸ್ವರಭಾರವಿರುವ ಅಕ್ಷರ ಇರುವ ಗಣ, ($\cup$).
  2. (ಗ್ರೀಕ್‍ ಛಂದಸ್ಸು) ಒಂದು ಲಘು, ಅನಂತರ ಒಂದು ಗುರು ಇರುವ ಗಣ ($\cup$ – ).