See also 2iambic
1iambic ಐಆಂಬಿಕ್‍
ಗುಣವಾಚಕ

(ಛಂದಸ್ಸು) ಅಯಾಂಬಸ್‍ ಗಣಗಳ, ಗಣಗಳುಳ್ಳ, ಯಾ ಗಣಗಳನ್ನು ಬಳಸುವ.

See also 1iambic
2iambic ಐಆಂಬಿಕ್‍
ನಾಮವಾಚಕ

(ಛಂದಸ್ಸು) (ಸಾಮಾನ್ಯವಾಗಿ ಬಹುವಚನದಲ್ಲಿ) ಅಯಾಂಬಿಕ್‍ (ಗಣದ) ವೃತ್ತ, ಪದ್ಯ.