See also 1I  3I  4I  5I
2I
ಸರ್ವನಾಮ
(ಬಹುವಚನ we;

ದ್ವಿತೀಯಾ ವಿಭಕ್ತಿ me ಉಚ್ಚಾರಣೆ ಮಿ, ಯಾ ಒತ್ತು ಹಾಕಿದಾಗ ಈ; ಆತ್ಮಾರ್ಥಕ myself, ಪ್ರಾಚೀನ ಪ್ರಯೋಗ me, ಬಹುವಚನ we; ಷಷ್ಠೀ ವಿಭಕ್ತಿ my, mine, ಬಹುವಚನ our).

  1. ಏಕವಚನ ಸರ್ವನಾಮ ಪ್ರಥಮ ಪುರುಷ me, (ಆಡುಮಾತು); (ಉದ್ಗಾರಗಳಲ್ಲಿ) ah me!, dear me!, silly me!
See also 1I  2I  4I  5I
3I
ನಾಮವಾಚಕ

(ಅಧ್ಯಾತ್ಮಶಾಸ್ತ್ರ) ಅಹಂತತ್ತ್ವ; ಅಹಂಜ್ಞಾನ ವಿಷಯ.

ಪದಗುಚ್ಛ

the I ‘ಅಹಂ’; ‘ನಾನು’; ‘ನಾನು’ ಎಂಬ ಅರಿವಿಗೆ ವಿಷಯವಾದುದು.

See also 1I  2I  3I  5I
4I
ಸಂಕ್ಷಿಪ್ತ
  1. Island(s).
  2. Isle(s).
See also 1I  2I  3I  4I
5I
ಸಂಕೇತ

(ರಸಾಯನವಿಜ್ಞಾನ) iodine.