hysterotomy ಹಿಸ್ಟರಾಟಮಿ
ನಾಮವಾಚಕ

(ವೈದ್ಯಶಾಸ್ತ್ರ) ಗರ್ಭಾಶಯದ ಶಸ್ತ್ರಕ್ರಿಯೆ; ಗರ್ಭಾಶಯ ವಿಚ್ಛೇದ; ಗರ್ಭಾಶಯವನ್ನು ಕತ್ತರಿಸಿ ಹಾಕುವುದು.