hysterics ಹಿಸ್ಟೆರಿಕ್ಸ್‍
ನಾಮವಾಚಕ

(ಬಹುವಚನ)

  1. ಚಿತ್ತೋನ್ಮಾದದ ಯಾ ಭಾವೋದ್ರೇಕದ ಒಂದು ಕೆರಳು.
  2. ಚಿತ್ತೋನ್ಮಾದದ ಸೆಳವು; ಚಿತ್ತೋನ್ಮಾದದ ಪರಿಣಾಮವಾಗಿ ಒದಗುವ ಸೆಳವು ಯಾ ಸೆಡೆತಗಳು.
  3. ಹುಚ್ಚು ಹುಚ್ಚಾದ ನಗು ಯಾ ಅಳು; ನಿಷ್ಕಾರಣವಾದ, ನಿಯಂತ್ರಿಸಲಾಗದ ನಗುವಿನ ಯಾ ಅಳುವಿನ ಒಂದು ಕೆರಳು.