hysterical ಹಿಸ್ಟೆರಿಕಲ್‍
ಗುಣವಾಚಕ
  1. ಚಿತ್ತೋನ್ಮಾದದ ಯಾ ಚಿತ್ತೋನ್ಮಾದಕ್ಕೆ ಸಂಬಂಧಿಸಿದ.
  2. ಚಿತ್ತೋನ್ಮಾದಗ್ರಸ್ತ; ಚಿತ್ತೋನ್ಮಾದ – ಹತ್ತಿದ, ಹಿಡಿದ.
  3. ಚಿತ್ತೋನ್ಮಾದ ಲಕ್ಷಣದ; ಚಿತ್ತೋನ್ಮಾದದ ಗುಣಲಕ್ಷಣಗಳುಳ್ಳ.
  4. ಭಾವೋದ್ರೇಕದ; ಭಾವಾವಿಷ್ಟ; ಭಯ, ಭಾವ ಯಾ ಭಾವಾಘಾತದಿಂದ ಸಂಯಮ, ವಿವೇಕ ಕಳೆದುಕೊಂಡ; ನಿಯಂತ್ರಿಸಲಾಗದ ಭಾವಕ್ಕೆ ವಶನಾದ.