hysterectomy ಹಿಸ್ಟರೆಕ್ಟಮಿ
ನಾಮವಾಚಕ

(ಶಸ್ತ್ರವೈದ್ಯ) ಗರ್ಭಾಶಯೋಚ್ಛೇದನ; ಗರ್ಭಕೋಶವನ್ನು ಕತ್ತರಿಸಿ ತೆಗೆದುಹಾಕುವಿಕೆ.