hyssop ಹಿಸಪ್‍
ನಾಮವಾಚಕ
  1. ಹಿಸಪ್‍; ಹಿಂದೆ ಔಷಧಗಳಲ್ಲಿ ಬಳಸುತ್ತಿದ್ದ, ಪುದೀನ ಬಳಗದ ಒಂದು ಯೂರೋಪಿಯನ್‍ ಸಸ್ಯ.
  2. ಹಿಸಪ್‍:
    1. ಯೆಹೂದ್ಯರ ಮತಸಂಸ್ಕಾರಗಳಲ್ಲಿ ಪ್ರೋಕ್ಷಣೆಗಾಗಿ ಬಳಸುವ ಕಡ್ಡಿಗಳನ್ನು ಕೊಡುವ ಒಂದು ಸಸ್ಯ.
    2. ಆ ಕಡ್ಡಿಗಳಿಂದ ಮಾಡಿದ ಪ್ರೋಕ್ಷಣ ಕೂರ್ಚ.