hyrax ಹೈರ್ಯಾಕ್ಸ್‍
ನಾಮವಾಚಕ

(ಜೀವವಿಜ್ಞಾನ) ಹೈರ್ಯಾಕ್ಸ್‍; ಹೈರಕಾಯ್ಡಿಯ ಗಣಕ್ಕೆ ಸೇರಿದ, ಸಿರಿಯಾ ದೇಶದ ಬಂಡೆ ಮೊಲ ಮತ್ತು ದಕ್ಷಿಣ ಆಫ್ರಿಕದ ಬಂಡೆ ಬ್ಯಾಡ್ಜರ್‍ಗಳನ್ನೊಳಗೊಂಡ ಒಂದು ಸಸ್ತನಿ ಕುಲ.