hypsometer ಹಿಪ್ಸಾಮಿಟರ್‍
ನಾಮವಾಚಕ

ಉನ್ನತಿಮಾಪಕ; ಸಮುದ್ರಮಟ್ಟದಿಂದ ಭೂ ಪ್ರದೇಶಗಳ ಎತ್ತರಗಳನ್ನು (ಮುಖ್ಯವಾಗಿ ನೀರಿನ ಕುದಿಬಿಂದು ಮೊದಲಾದವುಗಳ ಮೂಲಕ) ಅಳೆಯುವ ಸಾಧನ.