hypsography ಹಿಪ್ಸಾಗ್ರಹಿ
ನಾಮವಾಚಕ

ನಿಮ್ನೋನ್ನತಿಶಾಸ್ತ್ರ; ಉಬ್ಬುತಗುಗ್ಗಳ ಶಾಸ್ತ್ರ; ಸಮುದ್ರ ಮಟ್ಟದಿಂದ ಭೂಪ್ರದೇಶಗಳ ಎತ್ತರತಗ್ಗುಗಳನ್ನು ವಿವರಿಸುವುದಕ್ಕೆ ಯಾ ನಕ್ಷೆ ಮಾಡುವುದಕ್ಕೆ ಸಂಬಂಧಿಸಿದ ಭೂಗೋಳಶಾಸ್ತ್ರ ವಿಭಾಗ.