hypsographic ಹಿಪ್ಸಗ್ರಾಹಿಕ್‍
ಗುಣವಾಚಕ

ನಿಮ್ನೋನ್ನತಿಶಾಸ್ತ್ರದ; ಭೂಮಿಯ ಮೇಲ್ಮೈಯ ಉಬ್ಬು ತಗ್ಗುಗಳನ್ನು ವರ್ಣಿಸುವ ಯಾ ನಕ್ಷೆ ಮಾಡುವ.